geometric isomerism
ನಾಮವಾಚಕ

(ರಸಾಯನವಿಜ್ಞಾನ) ಜ್ಯಾಮಿತೀಯ ಸಮಾಂಗತೆ; ಅಣುವಿನ ಅನಿರ್ಬಂಧಿತ ಭ್ರಮಣ ಅಸಾಧ್ಯವಾಗಿರುವುದರ ಫಲವಾಗಿ ಪರಮಾಣುಗಳು ಯಾ ಪರಮಾಣುಪುಂಜಗಳು ನಿರ್ದಿಷ್ಟ ದಿಕ್ಕುಗಳಿಗೆ ತಿರುಗುವುದರಿಂದ ಉದ್ಭವಿಸುವ ಸಿಸ್‍ಟ್ರಾನ್ಸ್‍ ಸಮಾಂಗತೆ (cis-trans isomerism).